ಯಾರಿ ಚೆಂದದ ಹುಡುಗಿ ?
ಯಾರಿ ಅಂದದ ಬೆಡಗಿ ?
ಕಣ್ಣ ಸನ್ನೆಯಲೇ ಕರೆದು
ನನ್ನ ಕೊಂದು ಸಾಗಿದಳು !!
ನನ್ನ ಒಲವಿನ ರೂಪ,
ಇಂಥವಳು ಅಪರೂಪ.
ನನ್ನ ಜೀವ ಇರೋವರೆಗೆ
ನಿನ್ನ ಮರೆಯಲಿ ಹೇಗೆ?
ನನ್ನ ಬಿಟ್ಟು ಹೋಗದಿರು,
ನನ್ನ ಸಂಗ ಬಿಡದೆ ಇರು
ನೀನಿರದ ನನ್ನ ಲೋಕ...
ಮಸಣದಂತೆ ಬರಿ ಶೋಕ !!
Subscribe to:
Post Comments (Atom)
1 comment:
Please translate in English/ Hindi. (whatever you are mroe comfortable with :D)
Post a Comment