Sunday, September 28, 2008

Friendship day Poem

ಗೆಳೆಯರಿಲ್ಲದ ಜೀವನ
ಮರಗಳಿಲ್ಲದ ಕಾನನ
ನೆನೆಯಲಿದನು ಪ್ರತಿ ಮನ
ಬಂದಿತಂತೆ ದಿನ !!

ನಿನ್ನ ಗೆಳೆತನ ನನ್ನ ಹೆಮ್ಮೆ
ಶುಭ ಕೋರಲು ಬರೆದೆ ಇದನೊಮ್ಮೆ !!

No comments: