Sunday, September 28, 2008

When I felt Lonely

ಸುತ್ತಲೂ ಕಾರ್ಗತ್ತಲು
ಮೆತ್ತಗೆ ಚಳಿ ಹತ್ತಲು,
ಬಂದಳವಳು ಕಾಡಲು..
ನನ್ನ ಮನವ ಕೆಣಕಲು..

ನನಗೇತಕೆ ನೀವೇ ಹೇಳಿ
ಬಿಡಬಾರದೇ ನಾ ಪ್ರೇಮ ಚಾಳಿ !!

No comments: