Wednesday, May 31, 2017

ಮೆರವಣಿಗೆ

ಮನಸಲಿ ಹೊರಟಿವೆ ಕನಸುಗಳು ಮೆರವಣಿಗೆ
ಸಾಧಿಸಬಹುದೇ ? ಪ್ರಶ್ನೆ ಜೊತೆಜೊತೆಗೆ
ಮುಗಿಯಿತು ವರುಷ ಮತ್ತಿನ್ನೊಂದು
ಕಳೆದಿದ್ದೆಷ್ಟೋ ? ಉಳಿದಿದ್ದೆಷ್ಟೋ ?