ಬೆಟ್ಟ ಗಿಟ್ಟ ಹತ್ತುವಂಥ ಹುಮ್ಮಸ್ಸಲ್ಲಿ
ವಿ.ಪಿ.ಯನ್ನು ಕರೆದೆ ನಾನು ಆಫೀಸಲ್ಲಿ
ಅವನಲ್ಲೊಂದು ಪ್ರಶ್ನೆ ಇತ್ತು ಮನಸ್ಸಲ್ಲಿ
ಟ್ರೆಕ್ಕಿಂಗು ಬೇಕ ಗುರು?
ಇಂಥದ್ದೊಂದು ಪ್ರಶ್ನೆಯನ್ನು ಇಟ್ಟುಕೊಂಡು
ಕೆಂಪು ಬಸ್ಸಲ್ ನಾವುಗಳು ಕೂತುಕೊಂಡು
ಕಾಣದ ಊರಿಗೆ ಹೋಗೇ ಬಿಟ್ವಿ ಕೇಳಿಕೊಂಡು-
ಟ್ರೆಕ್ಕಿಂಗು ಬೇಕ ಗುರು?
ನಾನು ವಿ.ಪಿ. ತುಂಬಾ ಫಿಟ್ಟು ಅನ್ಕೊಂಡಿದ್ದು
ಎಂಥ ಬೆಟ್ಟ ಕೂಡ ನಮಗೆ ಸುಲಭದ ತುತ್ತು
ಸ್ವಲ್ಪ ದೂರ ಹೋಗ್ತಿದ್ ಹಾಗೆ ಗೊತ್ಹಾಗ್ ಹೋಯ್ತು
ಟ್ರೆಕ್ಕಿಂಗು ಬೇಕ ಗುರು?
ಅಂತೂ ಇಂತು ಬೆಟ್ಟದ ತುದಿಗೆ ಹೋಗಿ ಕೂತು
ತಂದಿದ್ ತಿಂಡಿeನ್ ಬಿಚ್ಚೋ ಹೊತ್ತಿಗ್ ಮಳೆ ಬಂತು
ಗಟ್ಟಿ ಚಟ್ನಿ ನೀರಾದಾಗ ಅನ್ನಿಸ್ತಿತ್ತು
ಟ್ರೆಕ್ಕಿಂಗು ಬೇಕ ಗುರು?
ಹಾಕಿದ ಬಟ್ಟೆ ಎಲ್ಲ ಮಣ್ಣು, ಒದ್ದೆ, ಮುದ್ದೆ
ಇಳಿಯೋವಾಗ ಮೂರ್ನಾಕ್ ಸರಿ ಜಾರಿ ಬಿದ್ದೆ
ವಿ.ಪಿ. ಕಾಲು ಹಿಡ್ಕೊಂಡು ಬಿಡ್ತು ದಾರಿ ಮಧ್ಯೆ
ಟ್ರೆಕ್ಕಿಂಗು ಬೇಕ ಗುರು?
ರಕ್ತ ದಾನ ಮಾಡಿಸ್ಬಿಟ್ವು ಜಿಗಣೆಗಳು
ದಾರಿ ಪೂರ ಕ್ರಿಮಿ, ಕೀಟ, ಹಾವುಗಳು
ಕೋರಸ್ ನಲ್ಲಿ ನಮ್ಮ ಇಂಥ ಹಾಡುಗಳು
ಟ್ರೆಕ್ಕಿಂಗು ಬೇಕ ಗುರು?
ಬೇಕ ಗುರು?ಬೇಕ ಗುರು?
Monday, November 1, 2010
Thursday, September 23, 2010
ಓದ್ಕೋ
ಇನ್ನು ಎಷ್ಟು ದಿನ ಅಂತ ನಾನ್ ಮಾಡಿದ ಚಟ್ನೀನೆ ತಿಂತ ಇರ್ತೀರಾ..ಸಾಕು ಬಿಡಿ..ನಂಗೂ ವಯಸ್ಸಾಯಿತು. ಇಷ್ಟು ಜೋರಾಗಿ ಓಡೋಕೆ ನನ್ ಕಯ್ಯಲ್ಲಿ ಆಗೋಲ್ಲ ಎಂದನ್ತಿತ್ತು ಅಡುಗೆ ಮನೆಯಲ್ಲಿ ಮಿಕ್ಸಿ..ಜೋರು ಶಬ್ದ ಅದರಿಂದ..ಎಲ್ಲೋ ಮಾರವಾಡಿ ಅಂಗಡೀಲಿ ಧೂಳು ತಿನ್ತ ಆರಾಮಾಗಿ ಜೀವನ ಸಾಗಿಸ್ತ ಇದ್ದೆ..ಅಲ್ಲಿಂದ ತಂದು ನಿಮ್ಮನೆ ಗೋಡೆಗೆ ನೇತು ಹಾಕಿ ಈ ಪಾಟಿ ಕೆಲಸ ಮಾಡಿಸ್ತ ಇದಿಯಲ್ಲ, ನ್ಯಾಯನ ಇದು..ಅನ್ದಂತಿತ್ತು ನನ್ ರೂಮಿನ ಫ್ಯಾನು..ಜೋರು ಶಬ್ದ ಅದರಿಂದ..
ದಿನವು ಇಂತಹ ನೂರಾರು ಪ್ರಶ್ನೆಗಳನ್ನು ಸ್ವೀಕರಿಸುತ್ತಿದ್ದ ಮನಸ್ಸು ಇಂದೇಕೋ ಮುಷ್ಕರ ಹೂಡಿ ಬಿಟ್ಟಿದೆ. ಯಾವುದೇ ಪ್ರಶ್ನೆಗಳನ್ನು, ಕರೆಗಳನ್ನು ರಿಸೀವ್ ಮಾಡುತ್ತಿಲ್ಲ..ನಾಟ್ reachable ..ಇವತ್ತು ಮನಸ್ಸು ಖಾಲಿ ಖಾಲಿ..ಹೇಳಬೇಕಾದ ಅನಿಸಿಕೆಗಳು ಎಷ್ಟೊಂದಿವೆ..ಆದರೆ ಮನಸಿನ ಮುಷ್ಕರದ ಕಾರಣ, ಅವುಗಳಲ್ಲಿ ಎಷ್ಟು, ಪದಗಳಾಗಿ ಹುಟ್ಟುತ್ತವೋ ನೋಡಬೇಕಿದೆ. ಬರೆಯುವ ವಿಫಲ ಯತ್ನ ಮಾಡಬೇಕಿದೆ.
ಇವ್ರು ನಮ್ ಟೈಪು ಅಂತ ಅನ್ನಿಸೋಕೆ ಒಂದೆರೆಡು ಕಾರಣ ಸಿಕ್ಕರೆ ಸಾಕು, ಗೆಳೆತನ ತಾನೇ ತಾನಾಗಿ ಬೆಳಿಯೋಕೆ ಶುರುವಾಗತ್ತೆ. ನಿನ್ನ ಮೊದಲು ನೋಡಿದಾಗ ಅನ್ನಿಸ್ಸಿದ್ದು ಇದೇ..ಇವ್ರು ನಮ್ ಟೈಪು..ಗುರು ಪತ್ನಿ ಅನ್ನೋ ಪಾಯಿಂಟ್ ಬೇರೆ..ನಮ್ಮೊವ್ರು ಅನ್ನಿಸೋಕೆ.ಅಲ್ಲಿಂದ ಸಲೀಸಾಗಿ ಶುರು ಆಯಿತು ಗೆಳೆತನ..
ಅವತ್ತಿಂದ ಇವತ್ತಿನ ತನಕ ಎಷ್ಟೆಲ್ಲಾ ಮಾತಾಡಿದೀವಿ..
Multitasking, IISC, thesis, defence, aacld, ac3, ನಿನ್ ಮಗಳು, ಅವಳ ಸ್ಕೂಲು, ಅಲ್ಲಿ ನಡೀತಿದ್ದ orange day, pink day, teacher's day, ನಿಮ್ಮನ್ಲೇನ್ ತಿಂಡಿ ನಮ್ಮನ್ಲೇನ್ ತಿಂಡಿ, ಯಾಕೋ ಬೋರು, ಸವಾರಿ ಸಿನ್ಮ..ಸಿಗದ ಟಿಕೇಟು, ಶ್ರಷ್ಟಿ, ಮಂಗಳ ಗೌರಿ, ಮರದ ಬಾಗಿನ, ಬಾಳೆ ಗೊನೆ, ಟೈಮೇ ಸಾಕಾಗಲ್ಲ..ನಿಂಗೆ?, ಸ್ವಂತ ಮನೇನಾ ಬಾಡಿಗೆ ಮನೇನಾ, ಇಂಡಿಯಾನ ಫಾರಿನ್ನ, ನಂಗ್ porting ಇಷ್ಟ ಇಲ್ಲ, ಹೊಸ್ದೆನಾದ್ರು ಮಾಡ್ಬೇಕು, ಏನಾರ ಕಿತ್ ಹಾಕ್ಬೇಕು, AES ಪಪೆರ್ರು, ADL aarticallu , ಕೇರೆ ಮಾಡ್ದ ಜನ, ಅವರ ಅಹಂ, ನನ್ನ ಕಿತ್ ಹೋದ ಜೋಕು ಗಳು, ಯಾಕೋ ದೊಡ್ದೊವ್ರ್ ಹೀಗೆ?, ನಮ್ ಲೈಫು ನಂದು ಬಿಟ್ಬಿಡ್ರಪ್ಪ, ಇಲ್ಲಿ ಜನ ತುಂಬ ಸ್ವಾರ್ಥಿಗಳು, PRPD, processu, compliance, TNS, AAC delay,MPEG surroundu, presentationnu - ಅಲ್ಲಿ ಪ್ರದರ್ಶನ ಗೊಂಡ ಜನರ ಹಮ್ಮು ಬಿಮ್ಮುಗಳು, ಅದರಿಂದ ನಿನಗಾದ ಬೇಜಾರು, ನಾನು..ನನ್ ಗೋಳು, ಅದನ್ ಪ್ರಶಾಂತವಾಗಿ ಕೇಳಿಸಿಕೊಂಡ ನಿನ್ನ ಕಿವಿಗಳು, ಕೊನೆಗೂ ಸಿಕ್ತು ಸಿನ್ಮ ಟಿಕೇಟು..ಬೊಂಬಾಟ್ ಪಂಚರಂಗಿ, ಪಂಚರಂಗಿ ಹ್ಯಾಂಗೊವರ್ಗಳು, juice junction ನ್ನು, ಟೈಮ್ ಪಾಸು, ಕೊನಾರ್ಕ್ ದೋಸೆ, ಬೈಟು ಕಾಪಿ, ನಿಮ್ಮನೆಗೆ ಊಟಕ್ ಯಾವಾಗ್ ಕರೀತಿಯ..ಅಯ್ಯೋ ನಮ್ಮನೇಲಿ ಯಾರಗೂ ಹುಶಾರೆ ಇಲ್ಲ..ಕರೀತಿನ್ ಇರಪ್ಪ..
ಇಷ್ಟೇ ಬರಿಯೋಕ್ ಆಗಿದ್ದು..ನಾಳೆಯಿಂದ ನೀನು ಬರೋಲ್ಲ..Sure ah????

Saturday, September 18, 2010
ಹಬ್ಬಗಳು, ಪೂಜೆಗಳು, ಆರತಿಗಳು, ಜಯಂತಿಗಳು, ಉತ್ಸವಗಳು...
ಇವೆಲ್ಲ ನಾವುಗಳು ಒಟ್ಟಾಗಿ ಸೇರಿ ಖುಷಿಯಾಗಿರೋಕೆ ಅಂತ ಮಾಡಿಕೊಂಡ ನೆಪಗಳು. ರುಚಿರುಚಿಯಾದ ಅಡುಗೆ ಮಾಡೋದು, ಎಲ್ಲಾರ್ನು ಕರೆಯೋದು, ದೇವರ ಹೆಸರಲ್ಲಿ ನಾವೇ ಚೆನ್ನಾಗಿ ಇಳಿಸೋದು, ಒಬ್ರನ್ ಒಬ್ರು ಕಾಲ್ ಎಳಿಯೋದು, ಲೇವಡಿ ಮಾಡೋದು, ಯಾವ್ದೋ ಹಳೇ ನೆನಪನ್ನ ಎಳೆದ್ ತಂದು ಮುಂದೆ ಹಾಕ್ಕೊಂಡು ನಗೋದು - ಇದಕ್ಕೆಲ್ಲ ಒಂದು ಕಾರಣ ಬೇಕಲ್ಲ..ಅದಕ್ಕೆ ಈ ಹಬ್ಬಗಳು, ಪೂಜೆಗಳು, ಆರತಿಗಳು, ಜಯಂತಿಗಳು, ಉತ್ಸವಗಳು...
ಇಂಥ ಸಂದರ್ಭದಲ್ಲಿ ನಾವಿರುವಾಗ ಬೆಂಗಳೂರಿಗೆ ಗಣೇಶ ಉತ್ಸವ ಬಂದಿದೆ. ಬಹಳ ಜೋರಾಗಿ ನಡೀತಾ ಇದೆ ನಮ್ಮ ಬಸವನ್ಗುಡೀಲಿ.
ಸೇರಲು ಬೃಹದಾಕಾರದ ಅಂಗಳಗಳು
ರಂಜಿಸಲು ಮಹಾನ್ ಕಲಾವಿದರುಗಳು
ರುಚಿ ರುಚಿಯಾದ ತರಹೇವಾರಿ ತಿನಿಸುಗಳು
variety variety ಮುಖಗಳು
ಕಣ್ಣಲ್ಲೇ ಗುರ್ತು ಹಾಕ್ಕೊಬೇಕ್ ಅನ್ಸೋ ಫೇಸ್ ಕಟ್ ಗಳು
ಚಿಕ್ ಮಕ್ಳುಗಳು, ಅವ್ರ್ ಡಾನ್ಸ್ ಗಳು
ವಯಸ್ ಮಕ್ಳುಗಳು, ಅವ್ರ್ ತರಲೆಗಳು
ದೊಡ್ದೋರ್ಗಳು, ನಗೋಕೆ ಮರ್ತ್ಹೊಗಿರೋ ಮುಖಗಳು,
ಅವರ ಪಾಡುಗಳು, ಅವ್ರಿಗೆ ನಗೋರೆಲ್ಲ ವಿಸ್ಮಯಗಳು..
ಟೆಕ್ಕಿಗಳು, ಪಕ್ಕಿಗಳು, ಸಾಫ್ಟ್ವೇರ್ಗಳು, ಹಾರ್ಡ್ವೇರ್ಗಳು, mba ಗಳು
೩೦ ಆದ್ರೂ ಹೆಗಲಿಂದ ಕೆಳಗಿಳಿಯದ ಸ್ಕೂಲ್ ಬ್ಯಾಗ್ ಗಳು
ಜೀನ್ಸ್ ಪ್ಯಾಂಟ್ಗಳು, ಜೊತೆಗೆ ಮುಡೀಲಿ ಮಲ್ಲಿಗೆ ಹೂಗಳು
ಹಲ್ಗಿಂತ ದೊಡ್ಡ ದಾದ ಕ್ಲಿಪ್ಪುಗಳು
ಕಾಲ್ಗಿಂತ ಚಿಕ್ಕದಾದ ಚಪ್ಲಿಗಳು
ಕೂಪನ್ ಕೊಡೊ ಕ್ಯಾಶ್ ಕೌಂಟರ್ ಗಳು
ನೂಕು ನುಗ್ಲುಗಳು, ದೊಂಬಿಗಳು..
ಅಲ್ಲಿ ಪ್ರದರ್ಶಿಸಲ್ಪಡುವ ಆದಿ ಮಾನವನ ಸ್ವಭಾವಗಳು..
ಇಂಥ ಎಲ್ಲ extremities ನ ನಾವ್ಗಳು ಚಿಕ್ ವಯ್ಸ್ನಲ್ಲೇ ನೋಡ್ಕಂಡ್ ಬಿಡಬೇಕು. ದೊಡ್ದೊವ್ರ್ ಅದ್ಮೇಲ್ ಹ್ಯಾಗ್ಯಾಗ್ ಇರಬಾರದು, ಚಿಕ್ಕೊವ್ರ್ ಇದ್ದಾಗ್ ಏನೇನ್ ಮಾಡಿಲ್ಲ, ನಮ್ಮ ಸುತ್ತ ಮುತ್ತಲೂ ಎಷ್ಟು ವಿಚಿತ್ರವಾದ ಮಾನವ ತಳಿಗಳು ಬದುಕುತ್ತಿವೆ - ಇವೆಲ್ಲದರ ಬಗ್ಗೆ ತಿಳ್ಕೊಳಕ್ಕೆ ಒಂದು ಒಳ್ಳೆ ಅವಕಾಶ..ಬನ್ನಿ ಬಸವನಗುಡಿಗೆ..
ನಾಳೆ ಸಂಜೆ ೭ ಗಂಟೆಗೆ APS ಕಾಲೇಜ್ ಮೈದಾನಕ್ಕೆ ಸೋನು ನಿಗಮ್ ಬರ್ತಿದಾನೆ..ಅವನ್ ಹಾಡ್ಕೊತಿರ್ತನೆ..ನಾವ್ ಮಸ್ತಿ ಮಾಡೋಣ..ಎಲ್ಲರೂ ಖಂಡಿತ ಬನ್ನಿ..
ರಾಜರತ್ನಮ್ ಹೇಳಿದ್ ಹಾಗೆ "ನಮ್ದೇ ಲೋಕ ಉಟ್ಟುಸ್ಕೋಬೆಕ್ ಈ ಲೋಕಾನೆ ಮರ್ತು"
ಖುಷಿಯಾಗಿರೋಕ್ ಇಲ್ಲ ತೆರಿಗೆ, ನಗು ಯಾವೋನ್ ಸ್ವತ್ತು...

Sunday, September 12, 2010
Lifu ishtene
ಬಾಡಿಗೆ ಜೀವನಕ್ ಒಗ್ ಹೋಗ್ಬಿಟ್ಟು
ಅಸಲಿ ಜೀವನ ಮರ್ತೆ ಬಿಟ್ವಿ
ಅಸಲಿ ಜನಕ್ ಬರ ಬಂತು
Lifu ishtene!
ಕಷ್ಟ ಪಟ್ಟು ದುಡಿಯೋಕ್ ರೋಗ
ಬಿಟ್ಟಿ ದುಡ್ದಂದರೆ ಎಲ್ಲಿಲ್ಲದ ಮೋಹ
ದೇವರೂ ನಮ್ಮನ್ ಕಾಪಡಲ್ಲ
Lifu ishtene!
ಜೀವನದ ಅರ್ಥ ಯಾರಿಗ್ ಬೇಕು
ದುಡ್ಡಿನ್ ಹಿಂದೆ ಹೊದೊವ್ರ್ ನಾವು
ಹೀಗೆ ಹೋದ್ರೆ ಏನಾಗ್ತಿವೋ
Lifu ishtene!
ಗಿಮಿಕ್ ಮಾತಿಗ್ ಮರಳಾಗ್ತೀವಿ
ಸುಳ್ಳಿನ್ ನಗೂಗೆ ಮಾರ್ಹೊಗ್ತೀವಿ
ಯಾವಾಗ್ ಬುದ್ಧಿ ಕಲೀತಿವೋ
Lifu ishtene!
ವಾರಕ್ಕೊಮ್ಮೆ ಎಣ್ಣೆ ಸ್ನಾನ
ತಿಂಗಳಿಗೊಮ್ಮೆ ಕ್ರಾಪ್ ಕಟ್ಟು
ಹಬ್ಬಕ್ಕೊಂದು ಹೊಸ ಬಟ್ಟೆ
Lifu ishtene!
ದಿನಬೆಳಗಾದ್ರೆ ಗಡ್ಡ ಗೀಚ್ಕೋ
ಫಾರ್ಮಲ್ ಪ್ಯಾಂಟ್ಗೆ insert ಮಾಡ್ಕೋ
ಅಪ್ಪನ ಜೀವನ ನೀನು ಬದ್ಕೋ
Lifu ishtene!
ಬಾಯಿಗ್ ಬಂದಿದ್ ಪದಗಳ ಇಟ್ಟೆ
ಯದ್ವಾತದ್ವ ಬರ್ಕೊಂಡ್ ಬಿಟ್ಟೆ
ನಂದೂ ಬಾಡಿಗೆ ಕವನ ಅಷ್ಟೇ
Lifu ishtene!
ದಿನವು ಬೆಳಗ್ಗೆ jogging ಹೋಗ್ರಿ
gymmu diet ಯೋಗ ಮಾಡ್ರಿ
ತೂಕ ಮಾತ್ರ ಇಳಿಯೋದಿಲ್ಲ
Lifu ishtene!
ವಾರ್ವಾರ್ಗಟ್ಲೆ design ಮಾಡಿ
ತಿನ್ಗ್ಲಾನ್ಗಟ್ಲೆ coding ಮಾಡಿ
ಸಾವ್ರ ಸಾವ್ರ bugs ಹಾಕ್ತೀವಿ
Lifu ishtene!
ಅಪ್ಪ್ರೈಸಲ್ಲು promotionnu
ಚಿಲ್ರೆ ವಿಷಯಕ್ emotionnu
ನಾವ್ಯಾಕ್ ಹೀಗೋ ಗೊತ್ತಿಲ್ಲಪ್ಪ
Lifu ishtene!
ನಿನ್ನೆವರ್ಗು ಚೆನ್ನಾಗಿದ್ದೆ
ಇವತ್ಯಾಕೋ ಇಲ್ಲ ನಿದ್ದೆ
ಕವಿಯಾಗೋಣ ಅಂತ ಬರ್ದೆ
Lifu ishtene!
ಇಷ್ಟ ಆದ್ರೆ ತಡ್ಕೊಂಡ್ ಬಿಡ್ರಿ
ಇಲ್ಲ ಅಂದ್ರೆ ಬಯ್ಕೊಂಡ್ ಬಿಡ್ರಿ
ನಂಗು ಹಾಡ್ಗು ನಂಟೇ ಇಲ್ಲ
Lifu ishtene!
ಗಂಡ ಹೆಂಡತಿ ಮನೆ ಮಕ್ಳು
ಕೆಲಸ ಸಂಬಳ ಲೋನು ಕಾರು
ಜೀವನ ಬರೀ ತಿಕ್ಲು ತಿಕ್ಲು
Lifu ishtene!
ಸ್ವಂತ ಮನೇಲ್ ಇರಬೇಕಂತ
ಬೆಟ್ಟದಷ್ಟು ಸಾಲ ಮಾಡಿ
ಸಾಲ ಕಟ್ತ ಜೀವನ ಕಳ್ಕೋ
Lifu ishtene!
ಯಾರೋ ಬರದ ಅಂತ ನಾನು
ಸಿಕ್ಕಿದ್ ಪಕ್ಕಿದ್ ಪದಗಳ್ ತಂದು
ಸಿಕ್ಕಾಪಟ್ಟೆ ಹಾಳ್ ಮಾಡ್ ಬಿಟ್ಟೆ
Lifu ishtene!
ಅಸಲಿ ಜೀವನ ಮರ್ತೆ ಬಿಟ್ವಿ
ಅಸಲಿ ಜನಕ್ ಬರ ಬಂತು
Lifu ishtene!
ಕಷ್ಟ ಪಟ್ಟು ದುಡಿಯೋಕ್ ರೋಗ
ಬಿಟ್ಟಿ ದುಡ್ದಂದರೆ ಎಲ್ಲಿಲ್ಲದ ಮೋಹ
ದೇವರೂ ನಮ್ಮನ್ ಕಾಪಡಲ್ಲ
Lifu ishtene!
ಜೀವನದ ಅರ್ಥ ಯಾರಿಗ್ ಬೇಕು
ದುಡ್ಡಿನ್ ಹಿಂದೆ ಹೊದೊವ್ರ್ ನಾವು
ಹೀಗೆ ಹೋದ್ರೆ ಏನಾಗ್ತಿವೋ
Lifu ishtene!
ಗಿಮಿಕ್ ಮಾತಿಗ್ ಮರಳಾಗ್ತೀವಿ
ಸುಳ್ಳಿನ್ ನಗೂಗೆ ಮಾರ್ಹೊಗ್ತೀವಿ
ಯಾವಾಗ್ ಬುದ್ಧಿ ಕಲೀತಿವೋ
Lifu ishtene!
ವಾರಕ್ಕೊಮ್ಮೆ ಎಣ್ಣೆ ಸ್ನಾನ
ತಿಂಗಳಿಗೊಮ್ಮೆ ಕ್ರಾಪ್ ಕಟ್ಟು
ಹಬ್ಬಕ್ಕೊಂದು ಹೊಸ ಬಟ್ಟೆ
Lifu ishtene!
ದಿನಬೆಳಗಾದ್ರೆ ಗಡ್ಡ ಗೀಚ್ಕೋ
ಫಾರ್ಮಲ್ ಪ್ಯಾಂಟ್ಗೆ insert ಮಾಡ್ಕೋ
ಅಪ್ಪನ ಜೀವನ ನೀನು ಬದ್ಕೋ
Lifu ishtene!
ಬಾಯಿಗ್ ಬಂದಿದ್ ಪದಗಳ ಇಟ್ಟೆ
ಯದ್ವಾತದ್ವ ಬರ್ಕೊಂಡ್ ಬಿಟ್ಟೆ
ನಂದೂ ಬಾಡಿಗೆ ಕವನ ಅಷ್ಟೇ
Lifu ishtene!
ದಿನವು ಬೆಳಗ್ಗೆ jogging ಹೋಗ್ರಿ
gymmu diet ಯೋಗ ಮಾಡ್ರಿ
ತೂಕ ಮಾತ್ರ ಇಳಿಯೋದಿಲ್ಲ
Lifu ishtene!
ವಾರ್ವಾರ್ಗಟ್ಲೆ design ಮಾಡಿ
ತಿನ್ಗ್ಲಾನ್ಗಟ್ಲೆ coding ಮಾಡಿ
ಸಾವ್ರ ಸಾವ್ರ bugs ಹಾಕ್ತೀವಿ
Lifu ishtene!
ಅಪ್ಪ್ರೈಸಲ್ಲು promotionnu
ಚಿಲ್ರೆ ವಿಷಯಕ್ emotionnu
ನಾವ್ಯಾಕ್ ಹೀಗೋ ಗೊತ್ತಿಲ್ಲಪ್ಪ
Lifu ishtene!
ನಿನ್ನೆವರ್ಗು ಚೆನ್ನಾಗಿದ್ದೆ
ಇವತ್ಯಾಕೋ ಇಲ್ಲ ನಿದ್ದೆ
ಕವಿಯಾಗೋಣ ಅಂತ ಬರ್ದೆ
Lifu ishtene!
ಇಷ್ಟ ಆದ್ರೆ ತಡ್ಕೊಂಡ್ ಬಿಡ್ರಿ
ಇಲ್ಲ ಅಂದ್ರೆ ಬಯ್ಕೊಂಡ್ ಬಿಡ್ರಿ
ನಂಗು ಹಾಡ್ಗು ನಂಟೇ ಇಲ್ಲ
Lifu ishtene!
ಗಂಡ ಹೆಂಡತಿ ಮನೆ ಮಕ್ಳು
ಕೆಲಸ ಸಂಬಳ ಲೋನು ಕಾರು
ಜೀವನ ಬರೀ ತಿಕ್ಲು ತಿಕ್ಲು
Lifu ishtene!
ಸ್ವಂತ ಮನೇಲ್ ಇರಬೇಕಂತ
ಬೆಟ್ಟದಷ್ಟು ಸಾಲ ಮಾಡಿ
ಸಾಲ ಕಟ್ತ ಜೀವನ ಕಳ್ಕೋ
Lifu ishtene!
ಯಾರೋ ಬರದ ಅಂತ ನಾನು
ಸಿಕ್ಕಿದ್ ಪಕ್ಕಿದ್ ಪದಗಳ್ ತಂದು
ಸಿಕ್ಕಾಪಟ್ಟೆ ಹಾಳ್ ಮಾಡ್ ಬಿಟ್ಟೆ
Lifu ishtene!
Sunday, February 7, 2010
ಶುರು
ಏನಾದ್ರು ಬರೀಬೇಕು ಅಂತ ತುಂಬ ದಿನದಿಂದ ಅನ್ನಿಸ್ತಾ ಇತ್ತು. ರವಿ ಬೆಳಗೆರೆ, ಜೋಗಿ,K.S.ನ, ರೋಬಿನ್ ಶರ್ಮ, ನೆಪೋಲೆಯನ್ ಹಿಲ್, ರಿಚರ್ಡ್ ಬಾಖ್, ಡೆಯ್ಲ್ ಕಾರ್ನೆಗಿ, ಪ್ರೊಫ್.ದೊಡ್ಡರಂಗೇ ಗೌಡ, BR ಲಕ್ಷ್ಮಣ ರಾವ್ , ಬಿಲ್ ಫಿಟ್ಜ್ ಪ್ಯಾಟ್ರಿಕ್ , ಮಿರ್ಜಾ ಘಾಲಿಬ್, kenneth blachard ಇವ್ರನೆಲ್ಲ ನನಗೆ ಅರ್ಥ ಅಗೊಷ್ಟರ ಮಟ್ಟಿಗೆ ಓದ್ಕೊಂಡೆ. ಈಗ ಏನಾದ್ರು ಒಂಚೂರ್ ಬರಿಯೋ ಪ್ರಯತ್ನ ಮಾಡ ಬಹುದು ಅಂತ ಧೈರ್ಯ ಬಂದಿದೆ. ಇನ್ಮೇಲೆ ರೆಗುಲರ್ ಆಗಿ ಬರಿಯೋ ಪ್ರಯತ್ನ ಮಾಡೋ ಹುಮ್ಮಸ್ಸಿನಲ್ಲಿ ಇದೀನಿ.
ನನಗೆ ಇಲ್ಲಿ ತನಕ ಇಂಟರೆಸ್ಟಿಂಗ್ ಅನ್ನಿಸಿರುವ ಪುಸ್ತಕಗಳ ಲಿಸ್ಟ್ ಮಾಡಿದಿನಿ. ಈ ಕೆಳಗಿನ ಎಲ್ಲ ಬುಕ್ಸು worth buying.
ರವಿ ಬೆಳಗೆರೆ:
ಖಾಸ್ ಬಾತ್ - rb ಯ ಜೀವನ ಅನುಭವ ತಿಳಿಸುವ collection of articles
ಲವ್ ಲವಿಕೆ - ಪ್ರತಿಯೊಬ್ಬ ಭಾವುಕನಿಗೂ,ರಸಿಕನಿಗೂ, ಭಗ್ನ ಪ್ರೇಮಿಗೂ ಇಷ್ಟವಾಗುವಂಥ ಪ್ರೇಮ ಗ್ರಂಥ
ಬಾಟಮ್ ಐಟಂ - ಜೀವನ ಮೌಲ್ಯಗಳ ಬಗ್ಗೆ rb ಯ ಅನಿಸಿಕೆಗಳು.
ಜೋಗಿ:
"ಜೋಗಿ ಮನೆ" ಮತ್ತು "ರವಿ ಕಾಣದ್ದು": ಇದೊಂಥರ ನವರಸಗಳೂ ಇರುವಂಥ ರಸಾಯನ. ಜೀವನವನ್ನು ಉತ್ಕಟವಾಗಿ ಪ್ರೀತಿಸುವ ಒಬ್ಬ ಮನುಷ್ಯ ಜೋಗಿ. ಜೋಗಿ ನಮ್ಮ ನಿಮ್ಮಂತೆಯೇ ಅಂತ ಕೆಲವು ಕಡೆ ಅನ್ನಿಸಿದರೆ ಇನ್ನು ಕೆಲವು ಕಡೆ, no jogi is way ahead of me ಅಂತ ಅನ್ನಿಸುತ್ತದೆ. collection of short essays ಇದು.
(ಬಾಕಿ ಇದೆ )

Tuesday, February 10, 2009
Sರು
ಪ್ರೀತಿಸ್ವಾಗ ಏಸರ್ ನೋಡ್ಕಂಡ್
ಪ್ರೀತಿಸ್ಕೊಬೇಕ್ ಅನ್ಸುತ್ತೆ.
ಏಸರ್ ತುಂಬ ಸಿಂಪಲ್ ಆದ್ರೆ
ಭಾರಿ ಪಜೀತಿ ಆಗತ್ತೆ.
ಕನಸ್ ಕಣ್ಡೌಲು ಕಯ್ ಇಡ್ಲಂದ್ರೆ
ಸ್ವರ್ಗಕ್ ಮೂರೇ ಸ್ಟೆಪ್ ಅಂತೆ..
ಒಂದ್ವೇಳೆ ಅದ್ ಅಗ್ಲಿಲ್ಲಂದ್ರೆ
ಜೀವನ ಬರ್ಬಾದ್ ಆದಂಗೆ.
ಓದೋವ್ಲ್ ಓದ್ಲು ಇನ್ಯಾಕ್ ಚಿಂತೆ
ಅನ್ತ್ನೀನ್ ಅನ್ಕಂಡ್ ಹೊರಟ್ರೆ
ಕಪಿಯಂಗ್ ಆಡ್ತೈತ್ ನಿನ್ ಒಳ್ ಮನ್ಸು
ಅವಳ್ ಎಸ್ರ್ ಎಲ್ಲಾರ್ ಕಾಣ್ಸಿದ್ರೆ.
ಮನೆ ಮುಂದೆ, ಕಾರಿನ್ ಹಿಂದೆ,
ಅಂಗ್ಡಿ ಮ್ಯಾಲೆ, ಲಾರಿ ಕೆಳ್ಗೆ..
ಎಲ್ಲೆಂದ್ರಲ್ಲಿ ಅವ್ಳೆಸ್ರು
ಕಟ್ದಂಗ್ ಆಗ್ತದ್ ನಿಂಗ್ ಉಸ್ರು.
ಹಿಂಗವ್ಳೆಸ್ರು ಕಂಡಾಗೆಲ್ಲ
ಅಣೆ ಕಟ್ ಮುರ್ದಿದ್ ನದಿಯಂಗೆ
ನೆನ್ಪಿನ್ ಬುತ್ತೀನ್ ಬಿಚ್ಕಂಡ್ ಬಂದು
ಜಾಡ್ಸಿ ಎದೆಗೆ ಒದ್ದಂಗೆ.
ಕಾಡ್ತಾ ಇದ್ರೆ ನಿಂಗ್ ಅವಳ್ನೆನ್ಪು
ನಿಂಗಾಗ್ ಅನ್ಸೆ ಅನ್ಸುತ್ತೆ..
'ಪ್ರೀತ್ಸೋವಾಗ ಎಸ್ರ್ ನೋಡ್ಕಂಡ್
ಪ್ರೀತಿಸ್ಬೇಕಿತ್ ಅನ್ಸುತ್ತೆ '
ಪ್ರೀತಿಸ್ಕೊಬೇಕ್ ಅನ್ಸುತ್ತೆ.
ಏಸರ್ ತುಂಬ ಸಿಂಪಲ್ ಆದ್ರೆ
ಭಾರಿ ಪಜೀತಿ ಆಗತ್ತೆ.
ಕನಸ್ ಕಣ್ಡೌಲು ಕಯ್ ಇಡ್ಲಂದ್ರೆ
ಸ್ವರ್ಗಕ್ ಮೂರೇ ಸ್ಟೆಪ್ ಅಂತೆ..
ಒಂದ್ವೇಳೆ ಅದ್ ಅಗ್ಲಿಲ್ಲಂದ್ರೆ
ಜೀವನ ಬರ್ಬಾದ್ ಆದಂಗೆ.
ಓದೋವ್ಲ್ ಓದ್ಲು ಇನ್ಯಾಕ್ ಚಿಂತೆ
ಅನ್ತ್ನೀನ್ ಅನ್ಕಂಡ್ ಹೊರಟ್ರೆ
ಕಪಿಯಂಗ್ ಆಡ್ತೈತ್ ನಿನ್ ಒಳ್ ಮನ್ಸು
ಅವಳ್ ಎಸ್ರ್ ಎಲ್ಲಾರ್ ಕಾಣ್ಸಿದ್ರೆ.
ಮನೆ ಮುಂದೆ, ಕಾರಿನ್ ಹಿಂದೆ,
ಅಂಗ್ಡಿ ಮ್ಯಾಲೆ, ಲಾರಿ ಕೆಳ್ಗೆ..
ಎಲ್ಲೆಂದ್ರಲ್ಲಿ ಅವ್ಳೆಸ್ರು
ಕಟ್ದಂಗ್ ಆಗ್ತದ್ ನಿಂಗ್ ಉಸ್ರು.
ಹಿಂಗವ್ಳೆಸ್ರು ಕಂಡಾಗೆಲ್ಲ
ಅಣೆ ಕಟ್ ಮುರ್ದಿದ್ ನದಿಯಂಗೆ
ನೆನ್ಪಿನ್ ಬುತ್ತೀನ್ ಬಿಚ್ಕಂಡ್ ಬಂದು
ಜಾಡ್ಸಿ ಎದೆಗೆ ಒದ್ದಂಗೆ.
ಕಾಡ್ತಾ ಇದ್ರೆ ನಿಂಗ್ ಅವಳ್ನೆನ್ಪು
ನಿಂಗಾಗ್ ಅನ್ಸೆ ಅನ್ಸುತ್ತೆ..
'ಪ್ರೀತ್ಸೋವಾಗ ಎಸ್ರ್ ನೋಡ್ಕಂಡ್
ಪ್ರೀತಿಸ್ಬೇಕಿತ್ ಅನ್ಸುತ್ತೆ '
Sunday, February 8, 2009
ಒಂದ್ ಸಮಸ್ಯೆ
ಅಮ್ಮ ಮನೆಯೊಳಗಿಲ್ಲ..ರಾಮ..ರಾಮ
ನಂದೇ ಅಡ್ಗೆ ನಂದೇ ತಿಂಡಿ..ನನಗಿಲ್ಲ ವಿರಾಮ.
ಅಪ್ಪಂಗೆ ಕೆಲಸವಂತೆ..ಬೆಳ್ಗೇನೆ ಪರಾರಿ.
ತಮ್ಮಿನ್ನು ಚಿಕ್ಕೊವ್ನ್ರಿ, ಮಲ್ಗೊವ್ನೆ ಸೋಮಾರಿ.
ಚಿಕ್ಲೋಟ್ದಲ್ ಕಾಪೀನ ಬೆರಸ್ ಬೇಕಂತೆ..
ಹಾಲೆಷ್ಟೋ, ಸೀ ಎಷ್ಟೋ, ನಂಗ್ ನಂದೇ ಅಳ್ತೆ..
ಕಾಪಿನ್ ಕುಡಿದ್ ಅಮ್ಮಂದ್ಲು 'ನೀನ್ ಬಲೆ ಬೆಪ್ಪು'
'ಕಾಪಿಗ್ ಬೇಕಾದ್ದು ಸೀ ಕಣೋ..ನೀ ಹಾಕಿದ್ ಉಪ್ಪು' !
ಹೀಗೆ ನನ್ ನಳಪಾಕ ಮುಂದಕ್ಕೂ ಸಾಗ್ತು..
ಹೇಳ್ತಾನೆ ಹೋದ್ರೆ ಹಾಳೆನೆ ಸಾಲ್ದು..
ಪ್ರತಿ ತಿಂಗಳು ಬರ್ತವೆ ಇಂಥ ಮೂರ್ದಿನ..
ಹುಡ್ಕ್ಬೇಕ್ರೀ ಸಮಸ್ಯೆಗೆ ಪರಿಹಾರ ಒಂದಿನ!
ಅಮ್ಮ ಮನೆಯೊಳಗಿಲ್ಲ ರಾಮ..ರಾಮ..
ಅಡ್ಗೆನು ನಂದೇ..ತಿನ್ಡಿನು ನಂದೇ..
ನಾನೇನ ಕಲಿಯುಗದ ಭೀಮ?

Subscribe to:
Posts (Atom)